MUDDEBIHAL:- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಈ ಮರ ನೇತಾಡುತ್ತಿದೆ ಇತ್ತೀಚಿಗೆ ಬಾರಿ ಬಿರುಗಾಳಿ ಸಹಿತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂತಹ ನೆಲ ಕೊಳ್ಳುವ ಮರಗಳ ರೆಂಬೆಗಳನ್ನ ಕತ್ತರಿಸುತ್ತಿದ್ದಾರೆ ಇದು ರಾಜ್ಯದಲ್ಲಿಡೆ ನಡೆಯುತ್ತಿದೆ ಆದರೆ ನಮ್ಮ ಮುದ್ದೇಬಿಹಾಳದ ಅರಣ್ಯ ಇಲಾಖೆಯ ಅಧಿಕಾರಿಗಳು ಇನ್ನೂ ಕೂಡ ಎಚ್ಚೆತ್ತುಕೊಳ್ಳುತ್ತಿಲ್ಲ ..
ಇನ್ನು ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ..
PUBLIC statement
ಸ್ನೇಹಿತರೆ ಜೋರಾಗಿ ಗಾಳಿ ಬೀಸಿದರೆ ಈ ಮರ
ಟೊಂಗೆಗಳು ನಿಮ್ಮ ಮೇಲೆ ಬಿದ್ದಿತ್ತು ಜೋಕೆ
ಇದು ಮುದ್ದೇಬಿಹಾಳ ಕಿತ್ತೂರು ರಾಣಿ ಚೆನ್ನಮ್ಮ ದ್ವಾರ ಬಾಗಿಲ ಪಕ್ಕದಲ್ಲಿರುವ ಮರ ಈ ಮರದ ಟೊಂಗೆಗಳು ಈಗಾಗಲೇ ನಿನ್ನೆ ರಾತ್ರಿ ಮಳೆ ಮತ್ತು ಗಾಳಿಯಿಂದ ಮರದ ಟೊಂಗೆಗಳು ನೆಲಕ್ಕೆ ಬೀಳುವ ಹಾಗೆ ಕಾಣುತ್ತದೆ ದಯವಿಟ್ಟು ಸ್ವಲ್ಪ ಜಾಗ್ರತೆಯಿಂದ ಓಡಾಡ ಬೇಕೆಂದು ವಿನಂತಿ
ಸಂಬಂಧಿಸಿದ ಅಧಿಕಾರಿಗಳು ಸ್ವಲ್ಪ ಗಮನಿಸಬೇಕು