Bangalore ಹುಣ್ಣಿಮೆಯ ನಂತರದ ಭವಿಷ್ಯವನ್ನು ನುಡಿದಿದ್ದಾರೆ. ಕೋಡಿಶ್ರೀ

Bhima Samskruthi
By -

ಕೋಡಿಶ್ರೀಗಳು ನವೆಂಬರ್ 15 ಹುಣ್ಣಿಮೆಯ ನಂತರದ ಭವಿಷ್ಯವನ್ನು ನುಡಿದಿದ್ದಾರೆ. ಕೋಡಿಶ್ರೀ ನುಡಿಯುವ ಭವಿಷ್ಯ ನೂರಕ್ಕೆ ನೂರರಷ್ಟು ನಿಜವಾಗುತ್ತದೆ. ಅವರು ಹೇಳಿದ ಪ್ರತಿಯೊಂದು ಘಟನೆಗಳು ನಡೆಯುತ್ತವೆ. ಕೋಡಿಶ್ರೀಗಳ ಪ್ರಕಾರ ಐದು ರಾಶಿಯವರಿಗೆ ರಾಜಯೋಗ ಶುರುವಾಗಿದೆ.

ಹಾಗಾದರೆ ರಾಜಯೋಗ ಇರುವ ರಾಶಿಗಳು ಯಾವುವು? ಯಾವ ಕ್ಷೇತ್ರದಲ್ಲಿ ಅದೃಷ್ಟ ಹೊಂದಿದ್ದಾರೆ? ಯಾವ ಕ್ಷೇತ್ರದಲ್ಲಿ ಅವರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ. ಕೋಡಿಶ್ರೀ ನುಡಿದ ಭವಿಷ್ಯದಲ್ಲಿ ಏನಿದೆ ಎಂಬುದನ್ನು ಈಗ ತಿಳಿಯೋಣ. ಜೊತೆಗೆ ನವೆಂಬರ್‌ 15 ಹುಣ್ಣಿಮೆಯ ದಿನ ಯಾವೆಲ್ಲಾ ಪರಿಹಾರಗಳನ್ನು ಮಾಡಿದರೆ ಸಂಪೂರ್ಣ ಅದೃಷ್ಟ ನಿಮ್ಮದಾಗುತ್ತದೆ ಎನ್ನುವ ಬಗ್ಗೆ ಕೂಡ ನೋಡೋಣ.

ವೃಷಭ ರಾಶಿ


ಕೋಡಿಶ್ರೀ ಅವರ ಪ್ರಕಾರ ವೃಷಭ ರಾಶಿಯವರಿಗೆ ರಾಜಯೋಗವಿದೆ. ವೃಷಭ ರಾಶಿಯವರು ಅದೃಷ್ಟದ ಪಟ್ಟಿಯಲ್ಲಿ ಇದ್ದಾರೆ. ಹುಣ್ಣಿಮೆಯ ನಂತರ ವೃಷಭ ರಾಶಿಯವರ ಮನೆಗೆ ಅದೃಷ್ಟ ಲಕ್ಷ್ಮೀ ಪ್ರವೇಶ ಮಾಡುತ್ತಾಳೆ. ಆರೋಗ್ಯ ಸಮಸ್ಯೆ, ನಕರಾತ್ಮಕ ಶಕ್ತಿ ಇದ್ದರೆ, ಮನೆಯಲ್ಲಿ ಯಾವುದೇ ರೀತಿಯ ಏಳಿಗೆ ಕಂಡುಬಂದಿಲ್ಲ ಅಂದರೆ ಇದರಿಂದ ಮುಕ್ತರಾಗುವಿರಿ. ಮನೆಯಲ್ಲಿ ಹಣ ತುಂಬಿರಲಿದೆ. ಆರ್ಥಿಕ ಜೀವನ ಅಚ್ಚರಿ ಮೂಡಿಸುವಂತೆ ಬದಲಾಗಲಿದೆ. ಇದಕ್ಕೆ ನೀವು ಕೆಲ ಪರಿಹಾರಗಳನ್ನು ಪಾಲಿಸಬೇಕು. ಆ ಸರಳ ಪರಿಹಾರಗಳನ್ನು ಕೊನೆಯಲ್ಲಿ ನೀಡಲಾಗಿದೆ. ಅದನ್ನು ಅನುಸರಿಸಿ ನಿಮ್ಮ ಮನೆ ಬಾಗಿಲಿಗೆ ಬಂದು ನಿಂತಿರುವ ಲಕ್ಷ್ಮೀದೇವಿಯನ್ನು ಮನೆಗೆ ಆಹ್ವಾನಿಸಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ರಾಜಯೋಗ ಆರಂಭವಾಗಿದೆ. ವಾಹನ ಮತ್ತು ಮನೆ ಖರೀದಿ, ಉದ್ಯೋಗ ಆರಂಭಿಸುವ ಕನಸು ನನಸಾಗಲಿದೆ. ಸಿಂಹ ರಾಶಿಯವರು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ನವೆಂಬರ್‌ 15 ಹುಣ್ಣಿಮೆಯ ನಂತರ ನಿಮ್ಮ ಜೀವನವೇ ಬದಲಾಗಲಿದೆ. ಮನೆ ಖರೀದಿಯ ನಿಮ್ಮ ಕನಸು ನನಸಾಗಲಿದೆ. ಹೊಸ ಉದ್ಯೋಗ ಆರಂಭಿಸಬೇಕು ಅಂದುಕೊಂಡಿದ್ದಲ್ಲಿ ಈ ಸಮಯ ಉತ್ತಮವಾಗಿದೆ. ಸಿಂಹ ರಾಶಿಯವರು ಮುಟ್ಟಿದೆಲ್ಲವೂ ಚಿನ್ನವಾಗಲಿದೆ. ಆದರೆ ಇದಕ್ಕಾಗಿ ಕೆಲ ಪರಿಹಾರಗಳನ್ನು ಪಾಲಿಸಬೇಕು. ಆ ಪರಿಹಾರಗಳನ್ನು ಕೆಳಗೆ ನೀಡಲಾಗಿದೆ. ಅದನ್ನು ಅನುಸರಿಸಿ, ನಿಮ್ಮ ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ ಎಂದು ಕೋಡಿಶ್ರೀಗಳು ಹೇಳಿದ್ದಾರೆ.

ಕನ್ಯಾ ರಾಶಿ

ಕನ್ಯಾ ರಾಶಿಯವರು ರಾಜಯೋಗದ ಪಟ್ಟಿಯಲ್ಲಿ ಇದ್ದಾರೆ. ಕನ್ಯಾ ರಾಶಿಯವರು ಉದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದರೆ, ಮದುವೆ ವಿಚಾರದಲ್ಲಿ ಸೋಲು ಆಗುತ್ತಿದ್ದರೆ ಈ ಸಮಸ್ಯೆ ದೂರವಾಗಲಿದೆ. ಹುಣ್ಣಿಮೆಯ ನಂತರ ಕನ್ಯಾ ರಾಶಿಯವರ ಮೇಲೆ ಲಕ್ಷ್ಮೀ ದೇವಿ ಆಶೀರ್ವಾದ ಸಿಗಲಿದೆ. ಹುಣ್ಣಿಮೆಯ ನಂತರ ನೀವು ಸಮಸ್ಯೆಗಳಿಂದ ಮುಕ್ತರಾಗುವಿರಿ. ಕೆಲ ಕಾರ್ಯಗಳನ್ನು ಹುಣ್ಣಿಮೆಯಂದು ನಿರ್ವಹಿಸಿದರೆ ಕನ್ಯಾ ರಾಶಿಯವರಿಎ ಎಂದೂ ಕೂಡ ಹಣದ ಸಮಸ್ಯೆ ಎದುರಾಗುವುದಿಲ್ಲ. ಕನ್ಯಾ ರಾಶಿಯವರು ನಿರ್ವಹಿಸಬೇಕಾದ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ.






Tags: