ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜನೆ ಮಾಡಲಾದ " ವಿಕಾಸಕ್ಕಾಗಿ ಜಾನಪದ" ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು. ಜಿಲ್ಲಾ ಘಟಕ ವಿಜಯಪುರ. ತಾಲೂಕ ಘಟಕ ಮುದ್ದೇಬಿಹಾಳ. ಕನ್ನಡ ಜಾನಪದ ಪರಿಷತ್. ಜಿಲ್ಲಾ ಘಟಕ ವಿಜಯಪುರ. ತಾಲೂಕ ಘಟಕ ಮದ್ದೇಬಿಹಾಳ. ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ "ಕನ್ನಡ ಜಾನಪದ ರಾಜ್ಯೋತ್ಸವ ಸಂಭ್ರಮ" ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಎರಡು ದಿನಗಳ ಕಾಲ ನಡೆಯುವುದು. ದಿನಾಂಕ-೨೦-೧೨-೨೪.ರಂದು ಶುಕ್ರವಾರ ಉದ್ಘಾಟನೆಗೊಳ್ಳಲಿದ್ದು. ಬೆಳಗ್ಗೆ 10.30 ಗಂಟೆ'ಗೆ ಕಾರ್ಯಕ್ರಮ ಶ್ರೀ ಡಾ- ಎಸ್ ಬಾಲಾಜಿ. ರಾಜ್ಯಾಧ್ಯಕ್ಷರು ಕನ್ನಡ ಜಾನಪದ ಪರಿಷತ್. ಬೆಂಗಳೂರು. ಹಾಗೂ ಎ.ಆರ್. ಮುಲ್ಲಾ. ಸರ್. ಕನ್ನಡ ಜಾನಪದ ಪರಿಷತ್. ಮುದ್ದೇಬಿಹಾಳ. ತಾಲೂಕಾ ಅಧ್ಯಕ್ಷರು. ಮತ್ತು ಶ್ರೀ ಪುಂಡಲೀಕ.ಯ.ಮುರಾಳ. ಸಂಪಾದಕರು ಧರ್ಮಯುದ್ಧ ದಿನಪತ್ರಿಕೆಯ ವರದಿಗಾರರು. ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ. ಜಿಲ್ಲಾ -ಸಂಘಟನಾ ಕಾರ್ಯದರ್ಶಿಗಳು ಕನ್ನಡ ಜಾನಪದ ಪರಿಷತ್. ವಿಜಯಪುರ. ಇವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುವುದು. ಮತ್ತು ಎರಡನೇ ದಿವಸ ದಿನಾಂಕ-೨೧-೧೨-೨೦೨೪.ರಂದು'ಸಮಯ ಬೆಳಗ್ಗೆ ೧೦-೩೦ ನಿಮಿಷಕ್ಕೆ. ಶನಿವಾರ ದಿವಸ ಸ್ಥಳ-ಸರಕಾರಿ ಪ್ರಥಮ ದರ್ಜೆ ಕಾಲೇಜು ಆಲಿಮಟ್ಟಿ ರೋಡ್, ಮುದ್ದೇಬಿಹಾಳ. ನಡೆಯುವ ಕಾರ್ಯಕ್ರಮ ವಿಕಾಸಕ್ಕಾಗಿ ಜಾನಪದ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಮೀಡಿಯಮ್ ನಲ್ಲಿ ಹೆಚ್ಚು ಅಂಕ ಪಡೆದ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಮೀಡಿಯಮ್ ನಲ್ಲಿ ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯುವುದು. ಈ ಕಾರ್ಯಕ್ರಮ ಕ್ಕೆ ಉದ್ಘಾಟಕರಾಗಿ ಅತಿಥಿಗಳಾಗಿ ಆಗಮಿಸುವ ಶ್ರೀ ಡಾ- ಜಾನಪದ ಎಸ್. ಬಾಲಾಜಿ. ಸರ್. ರಾಜ್ಯಾಧ್ಯಕ್ಷರು. ಬೆಂಗಳೂರು. ಮತ್ತು ಜಿಲ್ಲಾಧ್ಯಕ್ಷರು ಕನ್ನಡ ಜಾನಪದ ಪರಿಷತ್. ವಿಜಯಪುರ. ಶ್ರೀ ಬಾಳನಗೌಡ. ಎಸ್. ಪಾಟೀಲ. ಮತ್ತು ತಾಲೂಕಾ ಘಟಕದ ಅಧ್ಯಕ್ಷರಾದ ಎ. ಆರ್. ಮುಲ್ಲಾ. ಸರ್. ಮತ್ತು ಕಾರ್ಯಕ್ರಮ ನೇತೃತ್ವವನ್ನು ವಹಿಸಿಕೊಂಡಿರುವ "ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ" ಜಿಲ್ಲಾ ಅಧ್ಯಕ್ಷರು ಆದ ಶ್ರೀ ಪುಂಡಲೀಕ. ಮುರಾಳ. ಸರ್ ಕನ್ನಡ ಜಾನಪದ ಪರಿಷತ್. ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು. ವಿಜಯಪುರ. ಮತ್ತು ಶ್ರೀ ದಾನಯ್ಯ ಹಿರೇಮಠ. ಜಿಲ್ಲಾಧ್ಯಕ್ಷರು- ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ. ಬಾಗಲಕೋಟೆ. ಮತ್ತು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷರಾದ ಶ್ರೀ ಮಹಾಂತೇಶ. ಬೂದಿಹಾಳಮಠ. ಮತ್ತು ಹಿರಿಯ ಸಾಹಿತಿಗಳಾದ ಶ್ರೀ ಬಿ.ಎಮ್. ಹಿರೇಮಠ. ವಿಶ್ರಾಂತ ಉಪನ್ಯಾಸಕರು. ಎಂಜಿವಿಸಿ ಕಾಲೇಜ್ ಮುದ್ದೇಬಿಹಾಳ. ಮುದ್ದೇಬಿಹಾಳ ತಾಲೂಕಿನ ಪುರಸಭೆಯ ತಾಲೂಕಾಧ್ಯಕ್ಷರಾದ ಶ್ರೀ ಮಹಿಬೂಬ್. ಗೊಳಸಂಗಿ. ಮತ್ತು ಮತ್ತು ಶ್ರೀಮತಿ- ಶ್ರೀ ಸಂಗೀತಾ. ಎಸ್. ನಾಡಗೌಡ. ರಾಜ್ಯಾಧ್ಯಕ್ಷರು- ಐ ಎನ್ ಬಿ ಸಿ ಡಬ್ಲ್ಯೂ ಎಫ್ ಮಹಿಳಾ ಘಟಕ ದ ಬೆಂಗಳೂರು. ಮತ್ತು ಶ್ರೀ ನೇತಾಜಿ.ನಲವಡೆ. ಮಾರಾಟ ಸಮಾಜದ ಮುಖಂಡರು ಸಮಾಜ ಸೇವಕರು. ಮತ್ತು ಶ್ರೀಮತಿ-ಶ್ರೀ ಕಾಶಿಬಾಯಿ. ರಾಂಪುರ. ಬಿಜೆಪಿ ಮಹಿಳಾ ಮುಖಂಡರು. ಮತ್ತು ಶ್ರೀ ಸತೀಶ್. ಓಸ್ವಾಲ. ಅಧ್ಯಕ್ಷರು ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಮುದ್ದೇಬಿಹಾಳ. ಮತ್ತು ಕುಮಾರಿ-ಶ್ರೀ ದೀಪ. ರತ್ನಶ್ರೀ. ಗಾಯಕಿಯರು. ಮೇಘಾ ಕರೋಕೆ ಸಿಂಗಿಂಗ್ ಕ್ಲಾಸ್. ಮುದ್ದೇಬಿಹಾಳ. ಇವರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾವುಗಳು ಆಗಮಿಸಿ ಕಾರ್ಯಕ್ರಮದ ಆಮಂತ್ರಣ ತಲುಪದೇ ಇದ್ದಲ್ಲಿ ಅನ್ಯತಾ ಭಾವಿಸದೆ ಇದು ನಮ್ಮ ಮನೆಯ ಕಾರ್ಯಕ್ರಮ ಎಂದು ತಿಳಿದುಕೊಂಡು ಕಾರ್ಯಕ್ರಮಕ್ಕೆ ಆಗಮಿಸಿ ಇನ್ನೂ ಹಲವಾರು ಸಂಘ ಸಂಸ್ಥೆಗಳಿಗೆ ಆಮಂತ್ರಣ ತಲುಪದೇ ಇದ್ದಲ್ಲಿ ಅವರಿಗೆ ಈ ಮೂಲಕ ಕೇಳಿಕೊಳ್ಳುತ್ತೇವೆ ಇನ್ನೂ ಉಳಿದಂತೆ ಸಂಘ ಸಂಸ್ಥೆಗಳಾದ ದಲಿತಪರ ಸಂಘಟನೆಗಳು. 'ಶರಣ ಸಾಹಿತ್ಯ ಪರಿಷತ್' ಘಟಕ.' ದಲಿತ ಸಾಹಿತ್ಯ ಪರಿಷತ್' ಘಟಕ. ವಚನ ಸಾಹಿತ್ಯ ಪರಿಷತ್' ಘಟಕ. 'ಕದಳಿ ಯುವ ವೇದಿಕೆ'. 'ಮನೆಯಲ್ಲಿ ಮಹಾಮನೆ' ವೇದಿಕೆ. 'ಕನ್ನಡ ಪರ ಸಂಘಟನೆಗಳು'ನನ್ನ ಪ್ರೀತಿಯ 'ಪತ್ರಿಕಾ ಬಳಗದ ಮಿತ್ರರು. ಮಾಧ್ಯಮದ ಬಳಗದ ಮಿತ್ರರು. ಆತ್ಮೀಯ ಬಂಧುಗಳು ತಾಲೂಕಿನ ಮಹಿಳಾ ಘಟಕಗಳು ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೋರಾಟಗಾರರು ಸೇರಿದಂತೆ ಅನೇಕರು ಕೂಡ ಉಪಸ್ಥಿತಿ ಇರಲಿದ್ದಾರೆ ಎಂದು ಆಯೋಜಕ ರಾದ ಧರ್ಮ ಯುದ್ಧ ಪತ್ರಿಕೆಯ ಸಂಪಾದಕ ಪುಂಡಲಿಕ ಮುರಾಳ ತಿಳಿಸಿದ್ದಾರೆ.