ಬೆಂಗಳೂರು :- ನವ ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿರ್ಮೂಲನ ವೇದಿಕೆ ವತಿಯಿಂದ ಇಂದು ಆದೇಶ ಪತ್ರ ವಿತರಣೆ ಕಾರ್ಯಕ್ರಮ ನೆರವೇರಿತು ವಿಜಯಪುರ ಜಿಲ್ಲಾ ಕಾರ್ಯಧ್ಯಕ್ಷನಾಗಿ ಶ್ರೀ ಅಜರುದಿನ್ ಮೂಲಿಮನಿ ಇವರನ್ನು ಆಯ್ಕೆ ಮಾಡಲಾಗಿತ್ತು ಹಾಗೂ ಬಸವನಬಾಗೇವಾಡಿ ತಾಲೂಕು ಅಧ್ಯಕ್ಷರನ್ನಾಗಿ .ಶ್ರೀ ಈರಣ್ಣ.ಲ.ಕಗ್ಗೋಡ ಹಾಗೂ ಹಾಗೂ ಬಾಗೇವಾಡಿ ತಾಲೂಕು ಉಪಾಧ್ಯಕ್ಷರನ್ನಾಗಿ ಶ್ರೀ ಬಸವರಾಜ್ . ಹೂಗಾರ್ ಇವರನ್ನು ಆಯ್ಕೆ ಮಾಡಲಾಯಿತು ಹಾಗೂ ಹಾಗೂ ಮುದ್ದೇಬಿಹಾಳ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ. ಸಯೀದ್ಅಹಮ್ಮದ.ಡಿ.ಮಾರವಳ್ಳಿ ಅವರನ್ನು ಹಾಗೂ ಮುದ್ದೇಬಿಹಾಳ ತಾಲೂಕು ಘಟಕದ ಕಾರ್ಯಧ್ಯಕ್ಷನಾಗಿ ರಮೇಶ್ ಗುಡಿಮನಿ ಅವರನ್ನು ಆಯ್ಕೆ ಮಾಡಲಾಗಿತ್ತು ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಸಂಗಮೇಶ್ ವಿಜಯಕರ, ತಾಲೂಕ ಅಧ್ಯಕ್ಷರಾದ ಮಹೆಬೂಬ್ ಕೊಳಗೇರಿ ಹಾಗೂ ಬಸವರಾಜ್ ಬಡಿಗೇರ್ ಸಚಿನ್ ದೊಡ್ಮನಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
MUDDEBIHAL ನವ ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿರ್ಮೂಲನ ವೇದಿಕೆ ವತಿಯಿಂದ ಆದೇಶ ಪತ್ರ ವಿತರಣೆ ಕಾರ್ಯಕ್ರಮ
By -
January 16, 2025
0
Tags: