ಮತಕ್ಷೇತ್ರದಲ್ಲಿನ ಪ್ರತಿಯೊಂದು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ನೀರಿನ ಸಮಸ್ಯೆ ನಿವಾರಣೆಯಾಗಬೇಕು, ಅಭಿವ್ಯ ದ್ವೀಯ ವಿಷಯದಲ್ಲಿ ನಾನೆಂದು ರಾಜ ಕಾರಣ ಮಾಡಿಲ್ಲ, ಈ ಹಿಂದೆ ಅಪ್ಪಾಜಿ ನಾಡಗೌಡರು ಶಾಸಕರಾಗಿದ್ದ ವೇಳೆಯಲ್ಲಿ ಯಾರಿಗೂ ತೊಂದರೆಯಾಗದೆ, ರೀತಿಯ ಲ್ಲಿ ರಾಜಕಾರಣ ಮಾಡಿದ್ದೇವೆ, ನನ್ನ ಶಿವರ್ಷದ ಅವಧಿಯಲ್ಲಿ ಸಾವಿರ ಕೋಟಿ ಅನುದಾನವನ್ನು ತಂದಿದ್ದೇನೆ, ಜಲದಾರೆ ಯೋಜನೆ ಅನುದಾನದಡಿಯಲ್ಲಿ 854ಕ್ಕೆ ಟೆಗಿಂತ ಹೆಚ್ಚು ಅನುದಾನವನ್ನು ಬೋಮ್ಮಾ ಯಿಯವರು ಸಿಎಂ ಆಗಿದ್ದ ವೇಳೆಯಲ್ಲಿ ನಮ್ಮ ಮತಕ್ಷೇತ್ರಕ್ಕೆ ನೀಡಿದ್ದಾರೆ ಎಂದು ಮಾಜಿ ಶಾಸಕ ರಾಜ್ಯ ಬಿಜೆಪಿ ರೈತ ಮೂ ರ್ಚಾ ಅಧ್ಯಕ್ಷರಾದ ಎ.ಎಸ್ ಪಾಟೀಲ್ ನಡೆ ಹಳ್ಳಿ ಹೇಳಿದರು.
ಪಟ್ಟಣದ ಬಿದರಕುಂದಿ ರಸ್ತೆಯಲ್ಲಿರು ನ ತಮ್ಮ ನಿವಾಸದಲ್ಲಿ ಪತ್ರಿಕಾವೋ ನಡೆಸಿ ಮಾತನಾಡಿದರು.
ಸಧ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿ ಬಹುತೇಕ ವಾಗಿ ಕಳಪೆ ಮಟ್ಟದಿಂದ ಕೂಡಿದ್ದು ಅದಿಕಾ ರಿಗಳು ನೀರಿನ ವ್ಯವಸ್ಥೆಯನ್ನು ಮಾಡುವಾಗ ಪ್ಲಾಸ್ಟಕ್ ವೈವಗಳನ್ನು ಹಾಕುತ್ತಿದ್ದಾರೆ. ಈ ವ್ಯವಸ್ಥೆ ಸರಿ ಅಲ್ಲಾ ಎಂದು ಆಕ್ರೋಶ ವ್ಯಕ್ತ ಮಡಿಸಿದ ಅವರು ಈ ಹಿಂದೆ ನಾನು ಉತ್ತಮ
ವಾದ ರಸ್ತೆ ಮಾಡಿದ್ದೇನೆ, ಅದಕ್ಕೆ ಸಂಭದಿ ಸಿದಂತೆ ರಸ್ತೆಯ ಬದಿಯಲ್ಲಿ ಪೈಪ್ ಹಾಕಿ ಲು ಹಾಗೂ ಚರಂಡಿಗಾಗಿ ಸ್ಥಳವನ್ನು ಬಿಟ್ಟಿದ್ದನೆ,
“ಸದ್ಯದ ಆಕಾರಿಗಳು ಶಾಸಕರ ಆಣತಿಯಂತೆ ಉತ್ತಮವಾದ ಸಿಸಿರಸ್ತೆ ಒಡೆದು ವೈವ್ ಹಾಕುತ್ತಿರುವಡು ಖಂಡನಿ ಯ, ಜಲದಾರೆ ಯೋಗಾಣಿ ಕೇಂದ್ರ ಸರಕಾ ರದ ಮಹತ್ವಾಕಾಂಕ್ಷೆ ಯೋಜನೆ ಶಾಸಕರ ಯ ಮೊನ್ನೆ ನಡೆದ ಕಾಂರ್ಯಕ್ರಮದಲ್ಲಿ ಮೋದಿಯವರು ಹೆಸರು ಹೇಳಬೇಕಿತ್ತು, ನನ್ನ ಹೆಸರು ಹೇಳುವದು ಬೇಡ ಬೀಡಿ, ಈ ಯೋಜನೆ ರಾಜ್ಯ ಸರಕಾರ ಹಾಗೂ ಪುರಸಭೆಯ ಅನುದಾನ ವ್ಯಹಿಸಿ ಕಾಮ ಗಾರಿ ಮಾಡಬೇಕು, ಆದರೆ ಸದ್ಯದ ರಾಜ್ಯ ಸರಕಾರ ಕೇಂದ್ರ ಸರಕಾರದ ಅನುದಾನ ದಲ್ಲಿಯೇ ಕಾಮಗಾರಿ ಮುಗಿಸುತ್ತಿದ್ದಾರೆ. ಮುದ್ದೇಯಪಾಳ ಮತಕ್ಷೇತ್ರ ಸುರೇಶನಾಡ ಗೌಡ ಎಂಬ ಲೂಟಿಕೋರನ ಕೈಯಲ್ಲಿದೆ ಶಾಸಕರ ಸಂಭಂದಿಯ ಹೆಸರಿನಲ್ಲಿ ಟೆಂಡರ್ ಹಾಕಿಸಿ ಸುರೇಶಗೌಡ ಕಾಮಗಾರಿ ಯನ್ನು ನಿರ್ವಹಣೆ ಮಾಡುತ್ತಿದ್ದಾನೆ.
ಈ ಹಿಂದೆ ನಾನು ಕಾಮಗಾರಿಯನ್ನು
ಮಾಡುವ ವೇಳೆಯಲ್ಲಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆಂದು ಹೋರಾಟ ಕುಳಿತು ಕೊಳ್ಳುವ ಪುರಸಭೆ ಸದಸ್ಯರು ಸದ್ಯ ಎಲ್ಲಿ ಮಾಯವಾಗಿದ್ದಾರೆ ಎಂದು ಪ್ರಶ್ನೆ ಮಾಡಿ ವರು, ಜನರು ಮಡ್ಡು ಕೊಟ್ಟು ಕುಡಿಯು ವ ನೀರು ಸಧ್ಯದ ವ್ಯವಸ್ಥೆಯಲ್ಲಿ ಚರಂಡಿ ನೀರು ಕೂಡಿ ಬರುವಂತ ಕಾಮಗಾರಿ ಕಳಪೆ ಮಾಡುತ್ತಿರುವದನ್ನು ನೋಡಿದರೆ ಯೋ ಜನ ಹಳ್ಳ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಧ್ಯದ ವ್ಯವಸ್ಥೆಯಲ್ಲಿ ಮತಕ್ಷೇತ್ರದ ಜನರು ಎಚ್ಚೆತ್ತುಕೋಳ್ಳದ್ದಿ ವೃರ ಚರಂಡಿ ಮೀತ್ರಿತ ನೀರನ್ನು ಸೇವಿಸ ಬೇಕಾಗುತ್ತದೆ. ನಾಡಗೌಡ ಅವರು ಶಾಸಕ ರಾಗಿದ್ದಾರೆಂದು ಇಲ್ಲಿ ಇದ್ದಾರೆ, ಇಲ್ಲಾಂದ್ರೆ ಬೆಂಗಳೂರಿನಲ್ಲಿ ಇರುತ್ತಾರೆ, ಆದರೆ ನಾವು ನೀವು ಇಲ್ಲೆ ಇರಬೇಕು ಶುದ್ಧವಾದ ನೀರನ್ನು ಸೇವಿಸಲು ಹೋರಾಟದ ಅವಶ್ಯಕತೆ ಇದೆ ಮತ್ತು ಸುರೇಶ ನಾಡಗೌಡನ್ ಮುಖಾಂ ತರ ಕಳಪೆ ಕಾಮಗಾರಿ ಮಾಡಿಸಿ ಶಾಸಕರಿಗೆ ಮಡ್ಡು ಹೋಗ್ತಾ ಇದೆ, ಈ ಹಿಂದೆ ನನ್ನ ಆ ಕಾರವದಿಯಲ್ಲಿ 50ಕೋಟಿ ಸಿಎಂ ವಿಶೇಷ ಅನುದಾನದಲ್ಲಿ ತಂದಿದ್ದೆ ಇದರಲ್ಲಿಯೂ ತಮಗೆ ಬೇಕಾದವರಿಗೆ ಮಾತ್ರ ಗುತ್ತಿಗೆ ಪಡೆ
ದುಕೊಂಡಿದ್ದು ಯಾವ ನ್ಯಾಯ ಎಂದರು. ಸದ್ದ ಮುದ್ದೇಶಪಾಳದ ಶಾಸಕರಾಗಿ ಸುರೇಶ ನಾಡಗೌಡ ಆಕಾರ ಮಾಡುತ್ತಿ ದ್ದಾರೆ, ನಾಡಗೌಡರು ಶಾಸಕರಲ್ಲಾ ಎಂಬು ವನು ಮತಕ್ಷೇತ್ರದ ಜನರಿಗೆ ತಿಳಿದಿದೆ. ಮೊನ್ನೆ ತಮದಡ್ಡಿ, ಹಾಗೂ ನಾಲತವಾಡ ರಸ್ತೆ ನಾವು ಮಾಡಿದ್ದು, ಅವರು ಪೂಜೆ ಮಾಡಿದ್ದಾರೆ, ಸುಮಾರ 200ಕೋಟೆಯ ಅನುದಾನದ 220 ಕೆಪಿಟಿಸಿಎಲ್ ಬಸರ ಕೋಡದಲ್ಲಿ ತಂದಿದ್ದೇನೆ ಇದರ ಬಗ್ಗೆ ಮಾತನಾಡುವದಿಲ್ಲ ಮತ್ತು ಹುಡೋ ದಿಂದ ಅಲಮಟ್ಟಿಗೆ ಹೋಗುವ ಕಮೀಟ ಸಿಸಿ ರಸ್ತೆಯನ್ನು ಆಗದು 12 ಮೀಟರ್ ಮಾಡಿಸಿದ್ದು ಯಾವ ಪುರುಷಾರ್ಥಕ್ಕೆ, ಸ್ಲಂ ಬೋರ್ಷದಿಂದ ತಂದಿರುವ ಮನೆಗಳು ನಿಲ್ಲಿಸಿದ್ದು ಯಾಕೆ ? ಒಳಚರಂಡಿ ಹಾಗೂ ಕುಡಿಯುವ ನೀರಿನ ಇಂಜನಿಯ ರಗಳಿಗೆ ಸುರೇಶ ನಾಡಗೌಡನ ಜೊತೆ ಸೇರಿಕೊಂಡು ಕಳಪೆ ಕಾಮಗಾರಿ ಮಾಡುತ್ತಿ ದ್ದಾರೆ ಇದಕ್ಕೆ ಸೂಕ್ತ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಗದೀಶ ಹಂಪಣ್ಣವರ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಗೌರಷ್ಟು ಹುನಗುಂದ, ಸಂಜು ಬಾಗೇವಾ ಡಿ.ವಿಜಯಕುಮಾರ ಬಡೀಗೇರ, ಅಪ್ಪು ವನ್ನೂರ.ನಾಗೇಶ ಕವಡಿಮಟ್ಟಿ ಕೆಂಚಪ್ಪ ಕಠಿನಾಗೇಶ ಗುಂಡಕನಾಳ, ಬಸಪ್ಪ ತಟ್ಟಿ ಇನ್ನಿತರರು ಇದ್ದರು.